ಪೈಲ್ವಾನ್ ನಂತರ ಮತ್ತೊಂದು ಕನ್ನಡ ಸಿನಿಮಾದಲ್ಲಿ ಸುನೀಲ್ ಶೆಟ್ಟಿ...!! | Filmibeat Kannada

2018-06-26 649

Sunil shetty as we all know is acting in Pailwan movie. Its now confirmed that he is acting in another Kannada movie Pirangipura.


ಕನ್ನಡದವರೇ ಆದರೂ ಬಾಲಿವುಡ್‌ನಲ್ಲಿ ಹೆಸರುಗಳಿಸಿರುವ ಸುನೀಲ್ ಶೆಟ್ಟಿ ಪೈಲ್ವಾನ್ ಸಿನಿಮಾ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಈಗ ಪಿರಂಗಿಪುರ ಸಿನಿಮಾದಲ್ಲೂ ನಟಿಸುವುದಾಗಿ ಹೇಳಿದ್ದಾರೆ.

Videos similaires